H
ಅರುಣ್ ಕುಮಾರ್.ಎನ್ ರಾಜ್ಯಾಧ್ಯಕ್ಷರು - ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ(ರಿ)

ಅರುಣ್ ಕುಮಾರ್.ಎನ್

ರಾಜ್ಯಾಧ್ಯಕ್ಷರು - ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ(ರಿ)

ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ(ರಿ)

ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ(ರಿ) – karnataka rakshana vedike kannada sene, ಅರುಣ್ ಕುಮಾರ್ ಎನ್ ಸಂಸ್ಥಾಪಕ ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ (ರಿ) ಸೇನೆ ಸುಮಾರು ವರ್ಷಗಳಿಂದ ಕನ್ನಡ ನಾಡು ನುಡಿ ನೆಲ ಜಲ ನೆಲ ಜಲ ರೈತಪರ ವಿದ್ಯಾರ್ಥಿ ಪರ ದೀನ ದಲಿತರ ಪರ ಸಾರ್ವಜನಿಕರ ಕುಂದು ಕೊರತೆಗಳನ್ನು ಹಾಗೂ ಇನ್ನು ಮುಂತಾದ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ತಮ್ಮನ್ನು ತಾವು ತೊಡಗಿಸಿಕೊಂಡು ಹಾಗೂ ಜಿಲ್ಲೆ ಹಾಗೂ ತಾಲ್ಲೂಕು ಹೋಬಳಿ ಮಟ್ಟದಲ್ಲಿ ತಮ್ಮದೇ ಆದ ಚೌಕಟ್ಟಿನಲ್ಲಿ ಸಂಘಟನೆಯನ್ನು ಕಟ್ಟಿ ಸುಮಾರು 22 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ನಾವು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಹಲವಾರು ಹೋರಾಟಗಳು ಮಾಡಿಕೊಂಡು ತಾಯಿ ಭುವನೇಶ್ವರಿ ಸೇವೆ ಮಾಡಿಕೊಂಡು ಬಂದಿರುತ್ತೇವೆ ಇನ್ನು ಮುಂದೆ ಯಾವುದೇ ಜಿಲ್ಲೆಯಾಗಲಿ ಎಲ್ಲೇ ಆಗಲಿ ನಮ್ಮ ಸಂಘಟನೆ ಮುಂಚೂಣಿಯಲ್ಲಿ ಹೋರಾಟ ಮಾಡಲು ಸದಾ ಸಿದ್ದರಾಗಿರುತ್ತೇವೆ ಜೈ ಭುವನೇಶ್ವರಿ

ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ(ರಿ)

Blogs & News

karnataka rakshana vedike kannada sene

H

ಬಿಟಿ ಮಂಜುನಾಥ್ ರಾಜ್ಯಉಪಾಧ್ಯಕ್ಷರು – ಉಮೇಶ್ ಗೌಡ್ರು ರಾಜ್ಯ ಕಾರ್ಯಧ್ಯಕ್ಷರು – ರಾಜಣ್ಣ ಸಿ ರಾಜ್ಯ ಕಾರ್ಯದರ್ಶಿ – ಸಿದ್ದಿಕ್ ಖಾನ್ ರಾಜ್ಯ
ಸಂಚಾಲಕರು – ಲಕ್ಷ್ಮಿ ರಾಜ್ಯ ಮಹಿಳಾ ಘಟಕ ಉಪಾಧ್ಯಕ್ಷರು – ಸುಬ್ರಮಣಿ ನಾಯ್ಡು ರಾಜ್ಯಾಧ್ಯಕ್ಷರು ಕಾರ್ಮಿಕ ಘಟಕ – ಗೋವಿಂದರಾಜು ರಾಜ್ಯಾಧ್ಯಕ್ಷರು ಮಾಧ್ಯಮ ಘಟಕ.

ನಮ್ಮ ಸಂಘಟನೆಯು ಮೇಲ್ಕಂಡ ಸರ್ವ ಸದಸ್ಯರ ಹಾಗೂ ರಾಜ್ಯಾಧ್ಯಕ್ಷರು ಅನುಮತಿ ಮೇರೆಗೆ ರಾಜ್ಯದ ಎಲ್ಲಾ ಸಹಕಾರದೊಂದಿಗೆ ಪ್ರತಿ ರಾಜ್ಯಾದ್ಯಂತ ಕಾನೂನು ಚೌಕಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ನಮ್ಮ ಎಲ್ಲಾ ಸಂಘಟನಾ ಕಾರರ ಸಹಾಯದೊಂದಿಗೆ ಬಹಳ ಅಚ್ಚುಕಟ್ಟಾಗಿ ನಮ್ಮ ಸಂಘಟನೆ ಕಾರ್ಯ ಪೌರುತವಾಗಿ ಮುನ್ನಡೆಯುತ್ತಿದೆ ತಾಯಿ ಭುವನೇಶ್ವರಿ ಸೇವೆ ಮಾಡಲು ನಾವು ಸದಾ ಸಿದ್ಧರಾಗಿರುತ್ತೇವೆ ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ
ವಂದನೆಗಳೊಂದಿಗೆ
ಅರುಣ್ ಕುಮಾರ್ ಎನ್ ಸಂಸ್ಥಾಪಕ ರಾಜ್ಯಾಧ್ಯಕ್ಷರು.

ಪರಮೇಶ್ವರಯ್ಯ ವಿ ಮಠದ ರಾಜ್ಯ ಹಿರಿಯ ಉಪಾಧ್ಯಕ್ಷರು – ಚನ್ನಬಸಪ್ಪ ರಾಜ್ಯ ಹಿರಿಯ ಉಪಾಧ್ಯಕ್ಷರು – ಇಮ್ತಿಯಾಜ್ ಎಂ ಎಸ್ ಉಸ್ತುವಾರಿ ರಾಜ್ಯಧ್ಯಕ್ಷರು – ಎಂ ಹಾಷ್
ಅಲ್ಪಸಂಖ್ಯಾತರ ಘಟಕ ರಾಜ್ಯಧ್ಯಕ್ಷರು
 ಮಂಜುನಾಥ್ ರೆಡ್ಡಿ ರಾಜ್ಯ ಪ್ರಧಾನ ಕಾರ್ಯದರ್ಶಿ – ಮೋಸೆಸ್ ರಾಜ್ಯ ಉಸ್ತುವಾರಿ ಕಾರ್ಯಾಧ್ಯಕ್ಷರು – ಮೊಹಮ್ಮದ್ ಖಾಲಿದ್ ಅಲ್ಪಸಂಖ್ಯಾತರ ಘಟಕ ರಾಜ್ಯ ಉಪಾಧ್ಯಕ್ಷರು – ಖಾಜಾ ಹುಸೇನ್ ಉತ್ತರ ಕರ್ನಾಟಕ ಅಧ್ಯಕ್ಷರು – ಕೆಂಪೇಗೌಡ್ರು ರಾಜ್ಯ ಉಸ್ತುವಾರಿ ಕಾರ್ಯದರ್ಶಿ,  ಬೀ ಬೀ ಆಯಿಷ ಅಲ್ಪಸಂಖ್ಯಾತರ ಘಟಕ ಮಹಿಳಾ ರಾಜ್ಯಾಧ್ಯಕ್ಷರು